ಹುದ್ದೆಗಳ ಸಂಖ್ಯೆ :- 1925
ಹುದ್ದೆಗಳ ಹೆಸರು :- ಅಸಿಸ್ಟಂಟ್ ಕಮಿಷನರ್, ಸ್ಟಾಫ್
ನರ್ಸ್, ಸ್ಟೇನೋಗ್ರಫರ್ ಮತ್ತು ವಿವಿಧ ಹುದ್ದೆಗಳು
ಹುದ್ದೆಗಳ ವಿವರ :- ಅಸಿಸ್ಟಂಟ್ ಕಮಿಷನರ ಗ್ರೂಪ್ A-05 ಹುದ್ದೆ, ಅಸಿಸ್ಟಂಟ್
ಕಮಿಷನರ (admn)-02 ಹುದ್ದೆ, ಸ್ಟಾಫ್ ನರ್ಸ್ (ಹೆಣ್ಣು)-82 ಹುದ್ದೆ, ASO 10 ಹುದ್ದೆ, ಆಡಿಟ್
ಅಸಿಸ್ಟಂಟ್ 11 ಹುದ್ದೆ, ಜೂನಿಯರ್ ಟ್ರಾನ್ಸ್ಲೇಷನ್ ಆಫೀಸರ್ 04 ಹುದ್ದೆ, ಜೂನಿಯರ್ ಇಂಜಿನಿಯರ್
ಸಿವಿಲ್ 01 ಹುದ್ದೆ, ಸ್ಟೆನೋಗ್ರಫರ್ 22 ಹುದ್ದೆ, ಕಂಪ್ಯೂಟರ್ ಆಪರೇಟರ್ 04 ಹುದ್ದೆ,
ಕ್ಯಾಟರಿಂಗ ಅಸಿಸ್ಟೆಂಟ 87 ಹುದ್ದೆ, ಜೂನಿಯರ್ ಸಿಕ್ರೇಟೆರಿಯಟ್ ಅಸಿಸ್ಟಂಟ್ HQRS/RO 08
ಹುದ್ದೆ, ಜೂನಿಯರ್ ಸಿಕ್ರೆಟೆರಿಯಟ್ ಅಸಿಸ್ಟೆಂಟ್ JNV cadre 622 ಹುದ್ದೆ, ಎಲೆಕ್ಟ್ರಿಷಿಯನ್
ಕಮ್ ಪ್ಲಂಬರ್ 273 ಹುದ್ದೆ, ಲ್ಯಾಬ್ ಅಟೆಂಡೆಂಟ್ 142 ಹುದ್ದೆ, ಅಡುಗೆ ಸಹಾಯಕರು 629 ಹುದ್ದೆ,
MTS 23 ಹುದ್ದೆ,
ಅರ್ಜಿ ಸಲ್ಲಿಸುವ ವಿಧಾನ :- ONLINE
ವಿದ್ಯಾರ್ಹತೆ :- SSLC, PUC, Master Degree, Graduation, B.SC, B.Com,
Eng Degree, Diploma, ITI (ಹುದ್ದೆಗಳ ಅನುಗುಣವಾಗಿ)
ವಯೋಮಿತಿ :- 18 ರಿಂದ 45 ವಯಸ್ಸು
ವಯೋಮಿತಿ ಸಡಿಲಿಕೆ :- ಭಾರತ ಸರಕಾರದ ನಿಯಮಗಳ ಪ್ರಕಾರ
ಅರ್ಜಿ ಶುಲ್ಕ :- * ಅಸಿಸ್ಟೆಂಟ್ ಕಮೀಷನರ್ ಅಸಿಸ್ಟೆಂಟ್, ಕಮೀಷನರ್ admn
ಹುದ್ದೆಗೆ 1500/- * ನರ್ಸ್ ಹುದ್ದೆಗೆ 1200/- * ಲ್ಯಾಬ್ ಅಟೆಂಡೆಂಟ MTS ಅಡುಗೆ ಸಹಾಯಕರ
ಹುದ್ದೆಗೆ 750/- * ಇನ್ನುಳಿದ ಹುದ್ದೆಗಳಿಗೆ 1000/
SC/ST/PWD ಅಭ್ಯರ್ಥಿಗಳಿಗೆ 0/-
ಶುಲ್ಕ ವಿಧಾನ :- ಆನ್ಲೈನ್ ( ಡೆಬಿಟ್ ಕಾರ್ಡ್,ಕ್ರೆಡಿಟ್ ಕಾರ್ಡ್, ನೆಟ್
ಬ್ಯಾಂಕಿಂಗ್)
ಆಯ್ಕೆ ವಿಧಾನ :- ಲಿಖಿತ ಪರೀಕ್ಷೆ (9,11/3/2022) ಹಾಗೂ ವೈಯಕ್ತಿಕ ಸಂದರ್ಶನ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :- 12/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 10/02/2022
0 ಕಾಮೆಂಟ್‌ಗಳು