zilla Panchayat Mandya Recruitments 2022

ಜಿಲ್ಲಾ ಪಂಚಾಯತ್ ಮಂಡ್ಯ : ಮಹಾತ್ಮ ಗಾಂಧಿ ನರೇಗಾ 
ಯೋಜನೆ ಅಡಿ TAH,TAF,AA & IEC Co-Ordinator
ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ
ಅರ್ಜಿ ಆಹ್ವಾನ
ನೇಮಕಾತಿ ಇಲಾಖೆ :- ಜಿಲ್ಲಾ ಪಂಚಾಯತ್
ಹುದ್ದೆಗಳ ಸ್ಥಳ :- ಮಂಡ್ಯ
ಹುದ್ದೆಗಳ ಸಂಖ್ಯೆ :- 13
ಹುದ್ದೆಗಳ ಹೆಸರು :- ತಾಂತ್ರಿಕ ಸಹಾಯಕರು ( ಅರಣ್ಯ 03 ಹುದ್ದೆಗಳು )
                           ತಾಂತ್ರಿಕ ಸಹಾಯಕರು ( ತೋಟಗಾರಿಕೆ 01 ಹುದ್ದೆ )
                           ತಾಲ್ಲೂಕ I.E.C ಸಂಯೋಜಕರು ( 02 ಹುದ್ದೆಗಳು )
                           ಅಡ್ಮಿನಿಸ್ಟ್ರೇಟಿವ್ ಅಸಿಸ್ಟ್ಂಟ್ ( 07 ಹುದ್ದೆಗಳು )
ವಿದ್ಯಾರ್ಹತೆ :
  • ತಾಂತ್ರಿಕ ಸಹಾಯಕರು ಹುದ್ದೆಗೆ - ಬಿ.ಎಸ್ಸಿ ( ಅರಣ್ಯ ),ಎಮ್.ಎಸ್ಸಿ
  •  ತಾಂತ್ರಿಕ ಸಹಾಯಕರು ( ತೋಟಗಾರಿಕೆ ) - ಬಿ.ಎಸ್ಸಿ ವಿಭಾಗದಲ್ಲಿ ತೋಟಗಾರಿಕೆ,ಎಮ್.ಎಸ್ಸಿ
  • ತಾಲ್ಲೂಕ I.E.C ಸಂಯೋಜಕರು - ಪೋಸ್ಟ್ ಗ್ರ್ಯಾಜುಯೇಷನ್ ವಿಭಾಗದಲ್ಲಿ Mass Communication/Diploma in Mass Communication
  •   ಅಡ್ಮಿನಿಸ್ಟ್ರೇಟಿವ್ ಅಸಿಸ್ಟ್ಂಟ್ - ಬಿ.ಕಾಮ್
ವಯೋಮಿತಿ :- ಕನಿಷ್ಟ 18 ವಯಸ್ಸು 
                      ಗರಿಷ್ಟ 45 ವಯಸ್ಸು ( ಹುದ್ದೆಗಳ ಅನುಗುಣವಾಗಿ )
ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್
ಅರ್ಜಿ ಶುಲ್ಕ : ಇರುವುದಿಲ್ಲ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :- 03/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 17/02/2022
ಅಧಿಕೃತ ಅಧಿಸೂಚನೆ ಡೌನ್ಲೋಡ ಮಾಡಲು : ಕ್ಲಿಕ್ ಮಾಡಿ
ವೆಬ್ಸೈಟ್ಗೆ ಲಿಂಕ್ : https://zpmandya.kar.nic.in 
ಅರ್ಜಿ ಸಲ್ಲಿಸಲು : ಕ್ಲಿಕ್ ಮಾಡಿ 

for more reqruitments :
BCCB Reqruitments :https://jobsinka.blogspot.com/2022/02/bccb-ltd-recruitment-2022-invites.html

UPSC Reqruitment : https://jobsinka.blogspot.com/2022/02/upsc-reqruitment-2022-invites-online.html

SSC Reqruitments : https://jobsinka.blogspot.com/2022/02/ssc-reqruitment-2022-invites-online.html

BEL Reqruitments : https://jobsinka.blogspot.com/2022/02/bel-reqruitment-2022-fof-75-trainee.html

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು