ESIC Limited : 3847 ಹುದ್ದೆಗಳಿಗೆ ಆನ್ಲೈನ ಮುಖಾಂತರ
ಅರ್ಜಿ ಕರೆಯಲಾಗಿದೆ.
ನೇಮಕಾತಿ ಇಲಾಕೆ :- Employees State Insurance Corportion
ಒಟ್ಟು ಹುದ್ದೆಗಳ ಸಂಖ್ಯೆ : 3847ಹುದ್ದೆಗಳ ವಿವರ :- UDC,Steno & MTS
ಅರ್ಜಿ ಸಲ್ಲಿಸುವ ವಿಧಾನ :- ಆನ್ಲೈನ್
ವಿದ್ಯಾರ್ಹತೆ :- Graduation,PUC & SSLC
ವಯೋಮಿತಿ :- ಕನಿಷ್ಟ 18 ವರ್ಷ
ಗರಿಷ್ಟ 27 ವರ್ಷ
ವಯೋಮಿತಿ ಸಡಿಲಿಕೆ : ಭಾರತ ಸರಕಾರ ನಿಯಮಗಳಂತೆ ಸಡಿಲಿಕೆ
ಅರ್ಜಿ ಶುಲ್ಕ :- GEN/OBC/EWS 500/-RS
SC/ST/PWD/ESM//WOMEN 250/-RS
ಶುಲ್ಕ ತುಂಬುವ ವಿಧಾನ :- ಆನ್ಲೈನ್,ಡೆಬಿಟ್ ಕಾರ್ಡ್,ಮತ್ತು ಕ್ರೆಡಿಟ್ ಕಾರ್ಡ್
ಶುಲ್ಕ್ ತುಂಬುವ ಕೊನೆಯ ದಿನಾಂಕ : 15/02/2022
ಆಯ್ಕೆ ವಿಧಾನ :- ಪೂರ್ವಭಾವಿ ಪರೀಕ್ಷೆ,ಲಿಖಿತ ಪರೀಕ್ಷೆ ಹಾಗೂ ಕೌಶಲ್ಯ ಪರೀಕ್ಷೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 15/02/2022
ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ
ಅಧಿಕೃತ ಇಲಾಖೆ ವೆಬ್ಸೈಟ್ : https://www.esic.nic.in
0 ಕಾಮೆಂಟ್‌ಗಳು