Indian Navy requitment 2022

 Indian Navy reqruitment 2022
ಭಾರತೀಯ ನೌಕಾ ಪಡೆಯು SSC Exicutive ಹುದ್ದೆಗಳಿಗೆ ಆಸಕ್ತ
ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿ ಕರೆಯಲಾಗಿದೆ.

ನೇಮಕಾತಿ ಇಲಾಖೆ :- ಭಾರತೀಯ ನೌಕಾ ಪಡೆ
ಒಟ್ಟು ಹುದ್ದೆಗಳ ಸಂಖ್ಯೆ :- 50
ಹುದ್ದೆಗಳ ಹೆಸರು :- ಶಾರ್ಟ್ ಸರ್ವೀಸ ಕಮಿಷನ್ ಎಕ್ಸಿಕ್ಯುಟಿವ್

ಅರ್ಜಿ ಸಲ್ಲಿಸುವ ವಿಧಾನ :- ಆನ್ಲೈನ್
ವಿದ್ಯಾರ್ಹತೆ : ಇಂಜಿನಿಯರಿಂಗ ಡಿಗ್ರಿ ಶೇಕಡಾ 60 ಅಂಕಗಳೊಂದಿಗೆ ಪಾಸ್
ಮತ್ತು ಅಂತಿಮ ಬಿ.ಇ ಓದುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ಅರ್ಹತೆಗಳು
  • ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅವಿವಾಹಿತರಾಗಿರಬೇಕು
  • ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಜುಲೈ 02,1997 ಮತ್ತು ಜನೇವರಿ 01,2003 ದಿನಾಂಕದ ನಡುವೆ ಜನಿಸಿರಬೇಕು
ಆಯ್ಕೆ ವಿಧಾನ :- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಅಧಾರದ
ಮೇಲೆ ಶಾರ್ಟ್ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತೆ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :- 27/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 10/02/2022


KMF Requitment https://jobsinka.blogspot.com/2022/01/kmf-mandya-manmul-recruitment-2022.html
NVS Reqruitment https://jobsinka.blogspot.com/2022/01/NVS-REQEUTMRNT-PUCPASS-SSLC-PASS-DIPLOMAJOBS-GRDUATEJOBS.html
Indian army reqruitment https://jobsinka.blogspot.com/2022/01/online-applications-invites-for-indian.html



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು