KCCB Dharwad Recruitment 2022

KCCB Dharwad Recruitment 2022
ಕರ್ನಾಟಕ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ ಲಿ. ಧಾರವಾಡ
52 ಸಿಪಾಯಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.
ನೇಮಕಾತಿ ಇಲಾಖೆ :- KCCB ltd 
ಒಟ್ಟು ಹುದ್ದೆಗಳ ಸಂಖ್ಯೆ :- 52
ಹುದ್ದೆಗಳ ಹೆಸರು :- ಸಿಪಾಯಿ
ಹುದ್ದೆಗಳ ಸ್ಥಳ :- ಧಾರವಾಡ
ವಯೋಮಿತಿ : ಕನಿಷ್ಟ 18 ವಯಸ್ಸು
                    ಗರಿಷ್ಟ 35 ವಯಸ್ಸು
ವಯೋಮಿತಿ ಸಡಿಲಿಕೆ :- ಸಾಮನ್ಯ ವರ್ಗ 35 
                                ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ & ಪ್ರವರ್ಗ-1 40 ವರ್ಷ
                               ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ 38 ವರ್ಷ
                              ಅಂಗವಿಕಲ ಹಗೂ ವಿಧವೆಯರಿಗೆ 10 ವರ್ಷ ಸಡಿಲಿಕೆ
                              ಮಾಜಿ ಸೈನಿಕರಿಗೆ ಸೇನೆಯಲ್ಲಿ ಸಲ್ಲಿಸಿದ ಅವಧಿಗೆ 10 ವರ್ಷ ಸಡಿಲಿಕೆ
ವಿದ್ಯಾರ್ಹತೆ :- SSLC PASS
ಅರ್ಜಿ ಶುಲ್ಕ :- ಸಾಮಾನ್ಯ ಹಾಗೂ ಹಿಂದುಳಿದ ವರ್ಗಕ್ಕೆ 500/-ರೂ
                    ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1/ಅಂಗವಿಕಲ/ವಿಧವೆ/ಮಾಜಿ ಸೈನಿಕ 
                   ಅಭ್ಯರ್ಥಿಗಳಿಗೆ 250/- ರೂ
ಶುಲ್ಕ ಕಟ್ಟುವ ವಿಧಾನ :- ಸದಸ್ಯ ಕಾರ್ಯದರ್ಶಿ,ನೇಮಕಾತಿ ಸಮಿತಿ ಮತ್ತು ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು,
ಕೆ.ಸಿ.ಸಿ ಬ್ಯಾಂಕ ಲಿ.ಧಾರವಾಡ ಹೆಸರಿಗೆ ಕ್ರಾಸ್ ಮಾಡಿದ ಡಿ.ಡಿ ತೆಗೆಯಬೇಕು.
ಅರ್ಜಿ ಸಲ್ಲಿಸುವ ವಿಧಾನ :- ಪೋಸ್ಟ್ ಅಥವಾ ಖುದ್ದು ಹಾಜರಾಗಿ ಸಲ್ಲಿಸಬಹುದು
ಅರ್ಜಿ ಸಲ್ಲಿಸುವ ವಿಳಾಸ :-ಸದಸ್ಯ ಕಾರ್ಯದರ್ಶಿ,ನೇಮಕಾತಿ ಸಮಿತಿ ಮತ್ತು ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು,
ಕೆ.ಸಿ.ಸಿ ಬ್ಯಾಂಕ ಲಿ.,ಪ್ರಧಾನ ಕಚೇರಿ, ಸುಭಾಸ ರೋಡ, ಧಾರವಾಡ. 
ಆಯ್ಕೆ ವಿಧಾನ :- SSLC ಪಡೆದ ಅಂಕಗಳ ಪರಿಗಣಿಸಿ ( ಪಡೆದ ಅಂಕಗಳನ್ನ ಶೇ 85 ರಷ್ಟು ಇಳಿಕೆ ಮಾಡಿ ) ಮೆರಿಟ್ ಅಧಾರದ ಮೇಲೆ 1:5 ಅನುಪಾತದಲ್ಲಿ ಸಂದರ್ಶನ ಕರೆಯಲಾಗುವುದು ( ಸಂದರ್ಶನಕ್ಕೆ 15 ಅಂಕಗಳು ) ಅರ್ಹತಾ ಪರೀಕ್ಷೆ ಹಾಗೂ ಸಂದರ್ಶನದ ಅಂಕಗಳನ್ನು ಒಟ್ಟು ಸೇರಿಸಿ ಮೆರಿಟ್ ಅಧಾರದ ಮೇಲೆ ಆಯ್ಕೆ.
ಅರ್ಜಿ ಸಲ್ಲಿಸಲು ಬೇಕಾಗುವ ಧಾಖಲೆಗಳು :
  1. ಎಸ್.ಎಸ್.ಎಲ್.ಸಿ ಅಂಕಪಟ್ಟಿ
  2. 03 ಭಾವಚಿತ್ರ ಹಸ್ತಾಕ್ಷರದ ಜೊತೆಗೆ
  3. ಆಧಾರ ಕಾರ್ಡ
  4. ಮೀಸಲಾತಿ ಪ್ರಮಾಣ ಪತ್ರಗಳು
ಅರ್ಜಿಯನ್ನು ಡೌನಲೋಡ ಮಾಡಲು : Click here


                       


























ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು