KMF MANDYA MANMUL RECRUITMENT 2022
KMF MANDYA: ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ
ಒಕ್ಕುಟ ನಿಯಮಿತವು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ 187 ಹುದ್ದೆಗಳಿಗೆ
ಆನ್ಲೈನ ಮುಖಾಂತರ ಅರ್ಜಿ ಅಹ್ವಾನಿಸಲಾಗಿದೆ.
ನೇಮಕಾತಿ ಇಲಾಖೆ :- KMF Mandya District co-operative Milk
Producers Societies Union Limited
ಒಟ್ಟು ಹುದ್ದೆಗಳ ಸಂಖ್ಯೆ :- 187
ಹುದ್ದೆಗಳ ಸ್ಥಳ :- ಮಂಡ್ಯ
ಹುದ್ದೆಗಳ ವಿವರ :- Assistant Managers 23 ಹುದ್ದೆ , Legal Officers 01 ಹುದ್ದೆ,
Technical Officers 12 ಹುದ್ದೆ , Store Keeper/I.M. Officer 01 ಹುದ್ದೆ, Dairy
Supervisor Grade-2 05 ಹುದ್ದೆ, Extension Officer Grade-2 25 ಹುದ್ದೆ,
Administrative Assistant Grade 2 14 ಹುದ್ದೆ, Accounts Assistant Grade 2
08 ಹುದ್ದೆ,Chemist Grade 2 09 ಹುದ್ದೆ,junior system operator 10 ಹುದ್ದೆ,
Co-Ordinator (Protection)04 ಹುದ್ದೆ, Health Prospects 02 ಹುದ್ದೆ,Nurse 02 ಹುದ್ದೆ,
Marketing Assistant Grade-3 14 ಹುದ್ದೆ,Junior Technician Electrical 16 ಹುದ್ದೆ,
Junior Technician M.R.A.C 06 ಹುದ್ದೆ,Junior Technician welder 02 ಹುದ್ದೆ,
Junior Technician Fitter 09 ಹುದ್ದೆ,Junior Technician Boier 06 ಹುದ್ದೆ,Junior
Technician Instrument Mechanic 05 ಹುದ್ದೆ,Junior Technician Electronic
Mechanic06 ಹುದ್ದೆ,Drivers 06 ಹುದ್ದೆ,Agricultural Assistant 01 ಹುದ್ದೆ,Horticultural
Assistant 01 ಹುದ್ದೆ,
ಸಂಬಳ :- 21400 ರಿಂದ 97100/- ಹುದ್ದೆಗಳ ಅನುಗುಣವಾಗಿ ನಿಗದಿಯಾಗಿರುತ್ತದೆ
ಅರ್ಜಿ ಸಲ್ಲಿಸುವ ವಿಧಾನ :- Online
ವಿದ್ಯಾರ್ಹತೆ :- KMF Manmul ನಿಯಮಾವಳಿಗಳ ಪ್ರಕಾರ
ವಯೋಮಿತಿ :- KMF Manmul ನಿಯಮಾವಳಿಗಳ ಪ್ರಕಾರ
ವಯೋಮಿತಿ ಸಡಿಲಿಕೆ :- KMF Manmul ನಿಯಮಾವಳಿಗಳ ಪ್ರಕಾರ
ಅರ್ಜಿ ಶುಲ್ಕ :- 0/-
ಆಯ್ಕೆ ವಿಧಾನ :- ಲಿಖಿತ ಪರೀಕ್ಷೆ ಹಗೂ ಸಂದರ್ಶನ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :- 01/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 02/03/2022
ಅಧಿಕೃತ ಅಧಿಸೂಚನೆಯ ಲಿಂಕ : click here
ಅರ್ಜಿ ಸಲ್ಲಿಸಲು ಲಿಂಕ : http://xpshort.com/apllicationlink
NVS Reqruitment 2022 :- http://xpshort.com/nvs_reqruitment
Indian Army Reqruitment :- http://xpshort.com/army_reqruitment
CISF India Reqruitment 2022 :- http://xpshort.com/cisfindia_reqruitment
ESIC Reqruitment 2022 :- http://xpshort.com/esic_reqruitment
Karnataka University Dharwad :- http://xpshort.com/dharwaduiversity_reqruitment
0 ಕಾಮೆಂಟ್‌ಗಳು