KPTCL ಇಲಾಖೆಯಲ್ಲಿ 1492 Junior Engineer,Assistant Engineer ಮತ್ತು
Junior Assistant ಪೋಸ್ಟ್ಗಳಿಗೆ ಅರ್ಜಿ ಅಹ್ವಾನ.
ನೇಮಕಾತಿ ಇಲಾಖೆ :- KPTCL
ಹುದ್ದೆಗಳ ಸಂಖ್ಯೆ :- 1492
ಹುದ್ದೆಗಳ ಹೆಸರು :- ಇಲೆಕ್ಟ್ರೀಕಲ್ ಅಸಿಸ್ಟ್ಂಟ್ ಇಂಜಿನಿಯರ್,ಅಸಿಸ್ಟ್ಂಟ್ಇಂಜ್ಞಿ ಯರ್ ಸಿವಿಲ್,
ಇಲೆಕ್ಟ್ರೀಕಲ್ ಜುನಿಯರ್ ಇಂಜಿನಿಯರ್, ಜುನಿಯರ್ ಇಂಜಿನಿಯರ್ ಸಿವಿಲ್,
ಜುನಿಯರ್ ಅಸಿಸ್ಟ್ಂಟ್
ಸಂಬಳ :- ಇಲೆಕ್ಟ್ರೀಕಲ್ ಅಸಿಸ್ಟ್ಂಟ್ ಇಂಜಿನಿಯರ್ 41130 - 72920
ಅಸಿಸ್ಟ್ಂಟ್ ಇಂಜಿನಿಯರ್ ಸಿವಿಲ್ 41130 - 72920
ಇಲೆಕ್ಟ್ರೀಕಲ್ ಜುನಿಯರ್ ಇಂಜಿನಿಯರ್ 26270 - 65020
ಜುನಿಯರ್ ಇಂಜಿನಿಯರ್ ಸಿವಿಲ್ 26270 - 65020
ಜುನಿಯರ್ ಅಸಿಸ್ಟ್ಂಟ್ 20220 - 51640
ಅರ್ಜಿ ಸಲ್ಲಿಸುವ ವಿಧಾನ :- Online
ವಯೋಮಿತಿ :- ಕನಿಷ್ಟ 18 ವರ್ಷ
ಗರಿಷ್ಟ 35 ವರ್ಷ
ವಿದ್ಯಾರ್ಹತೆ :- B.E,B.Tech,Graduate ಮತ್ತು PUC
ಆಯ್ಕೆ ವಿಧಾನ :- ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
ಅರ್ಜಿ ಸಲ್ಲಿಸಲು ಆರಂಭ ದಿನಾಂಕ :- 07-02-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 28-02-2022
ಅಧಿಸೂಚನೇಯ ಲಿಂಕ್ ಡೌನಲೋಡ ಮಾಡಿ
ಅರ್ಜಿ ಸಲ್ಲಿಸಬೇಕಾದ https://kptcl.karnataka.gov.in/english
0 ಕಾಮೆಂಟ್‌ಗಳು