WCD Dakshin Kannada Reqruitment 2022-96 Posts for Anganawadi
Workers and Helpers
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ96 ಅಂಗನವಾಡಿ ಕಾರ್ಯಕರ್ತೆ
ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಅಹ್ವಾನ.
ನೇಮಕಾತಿ ಇಲಾಖೆ :- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಹುದ್ದೆಗಳ ಸ್ಥಳ :- ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಕಡೆ
ಒಟ್ಟು ಹುದ್ದೆಗಳು :- 96
ಹುದ್ದೆಗಳ ವಿವರ :
- ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು 17
- ಅಂಗನವಾಡಿ ಸಹಾಯಕಿ ಹುದ್ದೆಗಳು 79
- ಅಂಗನವಾಡಿ ಕಾರ್ಯಕರ್ತೆಯರಿಗೆ ಎಸ್.ಎಸ್.ಎಲ್.ಸಿ ಪಾಸ
- ಅಂಗನವಡಿ ಸಹಾಯಕಿಯರಾಗಲು ಕನಿಷ್ಟ 4ನೇ ತರಗತಿ ತೇರ್ಗಡೆ ಗರಿಷ್ಟ 9ನೇ ತರಗತಿ ತೇರ್ಗಡೆಯಾಗಿರಬೇಕು
ಗರಿಷ್ಟ 35 ವರ್ಷ
ವಯೋಮಿತಿ ಸಡಿಲಿಕೆ : ನಿಯಮಾನುಸಾರ
ಸಂಬಳ :- ಅಂಗನವಾಡಿ ಕಾರ್ಯಕರ್ತೆ 10000/-
ಅಂಗನವಾಡಿ ಸಹಾಯಕಿಯರಿಗೆ 5000/-
ಅರ್ಜಿ ಸಲ್ಲಿಸಲು ಬೇಕಾಗುವ ಧಾಖಲಾತಿಗಳು :
- ಅಂಕಪಟ್ಟಿ
- ಅಧಾರ ಕಾರ್ಡ
- ಮೂರು ವರ್ಷದೊಳಗಿನ ವಾಸಸ್ಥಳದ ಧೃಡಿಕರಣ ಪ್ರಮಾಣ ಪತ್ರ
- ಮೀಸಲಾತಿ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಭಾವಚಿತ್ರ ಮತ್ತು ಸಹಿ
- ಮೊಬೈಲ ನಂ ಹಾಗೂ ಇಮೇಲ್
ಆಯ್ಕೆ ವಿಧಾನ :- ಮೇರಿಟ್ ಹಾಗೂ ಮೀಸಲಾತಿ ಆಧಾರದ ಮೇಲೆ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :- 29/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 28/02/2022
For More Info and notification download : Click here
BPNL Reqruitment : https://jobsinka.blogspot.com/2022/01/bpnl-reqruitment-2022.html
KCCB Reqruitment : https://jobsinka.blogspot.com/2022/01/kccb-dharwad-recruitment-2022.html
NAVY Reqruitment : https://jobsinka.blogspot.com/2022/01/indian-navy-requitment-2022.html
KMF reqruitment : https://jobsinka.blogspot.com/2022/01/kmf-mandya-manmul-recruitment-2022.html
NVS Reqruitment : https://jobsinka.blogspot.com/2022/01/NVS-REQEUTMRNT-PUCPASS-SSLC-PASS-DIPLOMAJOBS-GRDUATEJOBS.html
Indian ARMY Reqruitment : https://jobsinka.blogspot.com/2022/01/online-applications-invites-for-indian.html
CISF Reqruitment : https://jobsinka.blogspot.com/2022/01/cisf-india-invites-sports-quota-online.html
ESIC Reqruitment : https://jobsinka.blogspot.com/2022/01/esic-reqruitment-3847-vacancies-for.html
0 ಕಾಮೆಂಟ್‌ಗಳು