BEL Reqruitment 2022 : Invites online applications
for 75 Trainee Engineer
ಒಟ್ಟು ಹುದ್ದೆಗಳು :- 75
ಹುದ್ದೆಗಳ ಹೆಸರು :- ಅಸಿಸ್ಟ್ಂಟ್ ಇಂಜಿನಿಯರ್
ಹುದ್ದೆಗಳ ಸ್ಥಳ :- ಬೆಂಗಳೂರು
ವಿದ್ಯಾರ್ಹತೆ :- ಬಿ.ಇ/ಬಿ.ಟೆಕ್ ವಿಭಾಗದಲ್ಲಿ ಕಂಪ್ಯುಟರ್ ಸೈನ್ಸ್/ಇನ್ಫೊರ್ಮೇಶನ್ ಟೆಕ್ನೋಲಜಿ/
ಇನ್ಫೊರ್ಮೇಶನ್ ಸೈನ್ಸ್/ಕಂಪ್ಯುಟರ್ ಸೈನ್ಸ್ & ಇಂಜಿನಿಯರಿಂಗ್/ಇಲೇಕ್ಟ್ರಾನಿಕ್ಸ/
ಇಲೇಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ಮೆಕ್ಯಾನಿಕಲ್/ಇಲೇಕ್ಟ್ರಿಕಲ್
ಸಂಬಳ :- ಪ್ರಥಮ ವರ್ಷ 30000/-
ಎರಡನೇಯ ವರ್ಷ 35000/-
ಮೂರನೇಯ ವರ್ಷ 40000/-
ವಯೋಮಿತಿ :- ಗರಿಷ್ಟ 28 ವರ್ಷ
ವಯೋಮಿತಿ ಸಡಿಲಿಕೆ :- OBC ಅಭ್ಯರ್ಥಿಗಳಿಗೆ 03 ವರ್ಷ
SC/ST ಅಭ್ಯರ್ಥಿಗಳಿಗೆ 05 ವರ್ಷ
PwBD 40% disability 10 ವರ್ಷ ( ವಿಕಲ ಚೇತನ )
ಮೀಸಲಾತಿ ವಿವರ :- UR - 31 ಹುದ್ದೆ
EWS - 08 ಹುದ್ದೆ
OBC - 20 ಹುದ್ದೆ
SC - 11 ಹುದ್ದೆ
ST - 05 ಹುದ್ದೆ
ಆಯ್ಕೆ ವಿಧಾನ :- ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
( ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗೂಗಲ ಫಾರ್ಮನಲ್ಲಿ ನೊಂದಾಯಿಸಕೊಳ್ಳಬೇಕು ಹಾಗೂ
ಆನ್ಲೈನ್ ಅರ್ಜಿಸಲ್ಲಿಸಿದ ನಂತರ ಅದರ ಪ್ರತಿ ನಕಲು ತೆಗೆದು ಭಾವಚಿತ್ರ ಹಾಗೂ ಅಗತ್ಯ ಧಾಖಲೆಗಳೊಂದಿಗೆ
ಕೆಳಗೆ ನಮೂದಿಸಿದ ವಿಳಾಸಕ್ಕೆ ತೆಗೆದುಕೊಂಡು ಹೋಗಬೇಕು)
ಸಂದರ್ಶನದ ವಿಳಾಸ :- BEL High School,
Next BEL Hospital,
Near to BEL Factory,
Jalahalli Post,Bengaluru-560013
ಅರ್ಜಿ ಸಲ್ಲಿಸುವ ವಿಧಾನ :- Online
ಅರ್ಜಿ ಶುಲ್ಕ :- 0/-
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :- 01/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 09/02/2022
ಅಧಿಕೃತ ಅಧಿಸೂಚನೆಗಾಗಿ : ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು : ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ : ಕ್ಲಿಕ್ ಮಾಡಿ
ಇನ್ನು ಹೆಚ್ಚಿನ ನೇಮಕಾತಿಯ ಲಿಂಕಗಳು :
AHVS Reqruitment : https://jobsinka.blogspot.com/2022/02/ahvs-karnataka-reqruitment-2022-invites.html
HQ Madras Engineer group reqruitment : https://jobsinka.blogspot.com/2022/02/hq-madras-engineer-group-centre.html
NAL Reqruitment 2022 : https://jobsinka.blogspot.com/2022/02/nal-reqruitment-2022-invites-online.html
BEL Reqruitment 2022 : https://jobsinka.blogspot.com/2022/02/bel-reqruitment-2022-for-06-sinior.html
WCD Dakshin kannada Reqruitment 2022 : https://jobsinka.blogspot.com/2022/01/wcd-reqruitment-dakshin-kannada-for-96.html
WCD Reqruitment ramnagar 2022 : https://jobsinka.blogspot.com/2022/01/wcd-ramnagar-reqruitment-2022-for.html
0 ಕಾಮೆಂಟ್‌ಗಳು